Oxford accent
ನಾಮವಾಚಕ

ಆಕ್ಸ್‍ಹರ್ಡ್‍ ಉಚ್ಚಾರ(ಣೆ); ಆಕ್ಸ್‍ಹರ್ಡ್‍ ವಿಶ್ವವಿದ್ಯಾನಿಲಯದವರು ಮಾಡುವರೆಂದು ಭಾವಿಸಲಾಗಿರುವ ಇಂಗ್ಲಿಷ್‍ ಭಾಷೆಯ ಕೃತಕ ಉಚ್ಚಾರಣೆಯ ರೀತಿ, ಶೈಲಿ.